Random Video

PM Modi ಹುಬ್ಬಳ್ಳಿ-ಧಾರವಾಡದಲ್ಲಿ ಮೇಳೈಸಿದ ಹಬ್ಬದ ವಾತಾವರಣ | *Politics | Oneindia Kannada

2023-01-12 2,677 Dailymotion

ಮತ್ತೆ ಮೋದಿ ಹುಬ್ಬಳ್ಳಿಗೆ ಬರ್ತಿದ್ದಾರೆ. ಮೋದಿಯನ್ನು ಸ್ವಾಗತಿಸುತ್ತಿದೆ ರಂಗಿನ ರಂಗೋಲಿ.‌ ವಿವೇಕಾನಂದ ಜಯಂತಿಯನ್ನು ಮೋದಿ ಹುಬ್ಬಳ್ಳಿಯಲ್ಲಿ ಆಚರಿಸ್ತಿದ್ದಾರೆ. ಅದ್ಧೂರಿ ರಾಷ್ಟ್ರೀಯ ಯುವಜನೋತ್ಸವದ ಕಾರ್ಯಕ್ರಮ‌ ನಡೆಯಲಿದ್ದು ಮೋದಿ ರೋಡ್ ಶೋ ಕೂಡ ಇರುವ ಸಾಧ್ಯತೆ ಇದೆ.

Colourful Rangoli is ready to welcome PM. PM Modi is going to celebrate national youth day in Hubballi. This is BJP preparation for upcoming elections as well. Modi will do road show most probably

#PMModi
#Karanataelections2023
#Hubbali
#NationalYouthDay
#CMBommai
#Karnataka
#SwamiVivekananda
#Modi